ರಿಷಬ್ ಶೆಟ್ಟಿಯ 'ಬೆಲ್‌ ಬಾಟಂ'ನಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಳೆ ವೇಷ! | Oneindia Kannada

2019-01-11 236

ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ 'ಬೆಲ್ ಬಾಟಮ್' ವಿಭಿನ್ನ ಕನ್ನಡ ಸಿನಿಮಾ ತೆರೆ ಕಾಣುವುದರಲ್ಲಿದೆ. ಇಂಥದ್ದೇ ವಿಭಿನ್ನ ಪ್ರಯೋಗಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕೈ ಹಾಕಿದೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶನಿವಾರ (ಜನವರಿ 12) ನಡೆಯುವ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ವೇಳೆ ಆಸೀಸ್ ತಂಡ ಹಳೆ ದಿರಿಸಿನೊಂದಿಗೆ ಮೈದಾನಕ್ಕಿಳಿಯಲಿದೆ.

Actor, director Rishab Shetty's 'Bel Bottom' looks at a different Kannada film screen. Cricket Australia has done such a different experiment. The Australians will be playing in the first one-day international at the Sydney Cricket Ground on Saturday (January 12).

Videos similaires